ರಾಜ್ಯಐಟಿಐ ಅಲ್ಪಾವಧಿ ಕೋರ್ಸ್ ಗೆ ಕೌಶಲ್ಯಾಭಿವೃದ್ಧಿ ನಿಗಮದಿಂದ ಪ್ರಮಾಣ ಪತ್ರ: ಸಚಿವ ಅಶ್ವತ್ಥ ನಾರಾಯಣ
ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಯೋಗದಲ್ಲಿ ಉನ್ನತೀಕರಿಸಿರುವ 150 ಐಟಿಐಗಳಲ್ಲಿ ಅಲ್ಪಾವಧಿ ಕೋರ್ಸ್ ಗಳನ್ನು ಮಾಡುವವರಿಗೆ ಇನ್ನು ಮುಂದೆ ಕೌಶಲ್ಯ ಅಭಿವೃದ್ಧಿ ನಿಗಮವೇ ಪ್ರಮಾಣ ಪತ್ರಗಳನ್ನು ನೀಡಲಿದೆ ಎಂದು ಉನ್ನತ ಶಿಕ್ಷಣ...