Shooting ಬೆಂಗಳೂರು

'ಆರೆಂಜ್ 'ಚಿತ್ರದ ಶೂಟಿಂಗ್ ಕ್ಷಣಗಳು ರಜೆಯಲ್ಲಿ ಮಜಾ ಮಾಡಿದ ಅನುಭವ ನೀಡಿತು: ಪ್ರಿಯಾ ಆನಂದ್
ಬ್ಲಾಕ್ ಬುಸ್ಟರ್ 'ರಾಜ್ ಕುಮಾರ 'ಚಿತ್ರದ ನಂತರ ನಟಿ ಪ್ರಿಯಾ ಆನಂದ್ ಅಭಿನಯದ ಎರಡನೇ ಚಿತ್ರ 'ಆರೆಂಜ್ ' ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ತನ್ನ ಸಿನಿ ಹಾದಿ ಕುರಿತಂತೆ ಸಿಟಿ ಎಕ್ಸ್ ಪ್ರೆಸ್ ಜೊತೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ರುಸ್ತುಂ ಚಿತ್ರದಲ್ಲಿ ಶಿವಣ್ಣನಿಗಾಗಿ ಭಾರೀ ವೆಚ್ಚದಲ್ಲಿ ಸಾಹಸ ಸಂಯೋಜನೆ - ನಿರ್ದೇಶಕ ರವಿವರ್ಮ
ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕ ರವಿವರ್ಮ ರುಸ್ತುಂ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿದ್ದಾರೆ. ದಶಕಗಳಿಂದಲೂ ಸಾಹಸ ನಿರ್ದೇಶನದಲ್ಲಿ ಅನುಭವ ಹೊಂದಿರುವ ರವಿವರ್ಮಾ ಮೊದಲ ನಿರ್ದೇಶನದ ಚಿತ್ರದಲ್ಲೂ ಉತ್ತಮ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ.

