Shoe-Socks Bhagya

ಬೆಂಗಳೂರು: ಶಾಲೆ ಆರಂಭವಾಗಿ ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಶೂ ಭಾಗ್ಯ..!
ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ಗಳ ನೀಡಲು ಕೋಲಾರದ ಶ್ರೀನಿವಾಸಪುರ ತಾಲ್ಲೂಕಿನಲ್ಲಿರುವ ಏಜೆನ್ಸಿಗೆ ಗುತ್ತಿಗೆ ನೀಡಲಾಗಿತ್ತು. ಆಗಸ್ಟ್ 19 ರಂದು ವರ್ಕ್ ಆರ್ಡರ್ ನೀಡಲಾಗಿದ್ದು, ಅಕ್ಟೋಬರ್ 4 ರೊಳಗೆ ಶೂಗಳನ್ನು ಪೂರೈಸಲು ಕಂಪನಿಗೆ ತಿಳಿಸಲಾಗಿತ್ತು.

ಶೂ-ಸಾಕ್ಸ್ ಭಾಗ್ಯ: ಹೆಸರು ಸರ್ಕಾರಕ್ಕೆ, ಸಮಸ್ಯೆ ಎಸ್ ಡಿಎಂಸಿಗಳಿಗೆ!
ಶೂ ಭಾಗ್ಯ ಕಲ್ಪಿಸಿ ಸರ್ಕಾರವೇನೋ ಬೀಗುತ್ತಿದೆ. ಆದರೆ ಶೂಗಳನ್ನು ಖರೀದಿಸುವ ಹೊಣೆ ವಹಿಸಲಾಗಿರುವ ಎಸ್ ಡಿಎಂಸಿಗಳಿಗೆ ಸರ್ಕಾರದ ನಿರ್ಧಾರ ಇರುಸುಮುರುಸು ಉಂಟುಮಾಡಿದೆ.

