ಬಾಲಿವುಡ್ಶೂ ಪಾಲಿಶ್ ಮಾಡ್ತಿದ್ದ ಯುವಕನೀಗ ಇಂಡಿಯನ್ ಐಡಲ್! ತಾಯಿಯೇ ವಿರೋಧಿಸಿದ್ರೂ ಶೋಗೆ ಬಂದು ಇತಿಹಾಸ ಬರೆದ ಗಾಯನ ಪ್ರತಿಭೆ
ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡಿದ್ದ ಪ್ರಸಿದ್ದ ರಿಯಾಲಿಟಿ ಶೋ ಇಂಡಿಯನ್ ಐಡಲ್ 11 ಇತ್ತೀಚೆಗೆ ಮುಕ್ತಾಯಗೊಂಡಿದ್ದು ಸನ್ನಿ ಹಿಂದೂಸ್ತಾನಿ ಎಲ್ಲಾ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ವಿಶೇಷವೆಂದರೆ ಈತ ಈ ಮುನ್ನ ಶೂ ಪಾಲಿಶ್ ಮಾಡಿಕೊಂಡು ಜೀವನ ನಡೆಸುತ್ತಿದ್ದ! ಪಂಜಾಬ್ನ ಭಟಿಂಡಾದ ನಿವಾಸಿಯಾದ ಸನ್ನಿ ಇದೀಗ ಇಂಡಿಯನ್ ಐಡಲ್ ಆಗುವ ಮೂಲಕ