Shocking Video

ಪಾಕ್ನಲ್ಲಿ ಘನಘೋರ ದೃಶ್ಯ: ಇನ್ನು ಕಣ್ಣುಬಿಡದ 9 ನಾಯಿ ಮರಿಗಳನ್ನು ಬೆಂಕಿಗೆಸೆದು ವಿಕೃತಿ; ನೋವಿನ ಚೀತ್ಕಾರ, Video!
ಪಾಕಿಸ್ತಾನದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ಮುಂದುವರೆದಿದೆ. ಹೌದು ಇನ್ನು ಕಣ್ಣಬಿಡದ 9 ನಾಯಿ ಮರಿಗಳನ್ನು ಜೀವಂತ ಬೆಂಕಿಗೆಸೆದು ವಿಕೃತಿ ಮೆರೆದಿರುವ ಘಟನೆ ವರದಿಯಾಗಿದೆ.

ಹಾವಿನೊಂದಿಗೆ ನಾಲ್ಕು ಬೆಕ್ಕುಗಳ ಕಾದಾಟ: ಶಾಕಿಂಗ್ ವಿಡಿಯೋ!
ವಿಷಪೂರಿತ ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳು ಕಾದಾಟ ನಡೆಸುತ್ತಿರುವ ಭಯಾನಕ ವಿಡಿಯೋವನ್ನು ನಟ ನೀಲ್ ನಿತಿನ್ ಮುಖೇಶ್ ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

