ದೇಶತೂಕದ ಪೊಲೀಸ್ ವಿರುದ್ಧ ಶೋಭಾ ಡೇ ಟ್ವೀಟ್, ಅಸಮಾಧಾನ ವ್ಯಕ್ತಪಡಿಸಿದ ಆರಕ್ಷಕ ಸಿಬ್ಬಂದಿ!
ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ವೇಳೆ ಖ್ಯಾತ ಅಂಕಣಗಾರ್ತಿ ಮತ್ತು ಬರಹಗಾರ್ತಿ ಶೋಭಾ ಡೇ ಅಧಿಕ ತೂಕದ ಪೊಲೀಸ್ ಸಿಬ್ಬಂದಿ ಕುರಿತಂತೆ ಮಾಡಿದ್ದ ಟ್ವೀಟ್ ವಿರುದ್ಧ ಸ್ವತಃ ಸಿಬ್ಬಂದಿಯೇ ಕಿಡಿಕಾರಿದ್ದಾರೆ.