ಕ್ರಿಕೆಟ್ದೇಶಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ: ಎಬಿಡಿಗೆ ಶೋಯೆಬ್ ಅಖ್ತರ್ ತಿರುಗೇಟು
ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅವರಿಗೆ ದೇಶ ಪ್ರತಿನಿಧಿಸುವುದಕ್ಕಿಂತ ಹಣ ಗಳಿಕೆ ಬಗ್ಗೆ ಅಪಾರ ಕಾಳಜಿ ಇದೆ ಎಂದು ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ತಿರುಗೇಟು ನೀಡಿದ್ದಾರೆ