ನಟ ಶಿವರಾಜ್ ಕೆಆರ್ ಪೇಟೆ ಮತ್ತು ನಯನಾ ಅಭಿನಯದ ಧಮಾಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮೀ ರಮೇಶ್ ನಿರ್ದೇಶಿಸಿದ್ದಾರೆ.