ರಾಜ್ಯಶಕುಂತಲಾ ದೇವಿಯ ಬೆಂಗಳೂರು ನಂಟು; ಆಹಾರ, ಅಡುಗೆ ಪುಸ್ತಕ, ಶಿಕ್ಷಣ ಟ್ರಸ್ಟ್ ನೆನಪುಗಳು!
2009ರಲ್ಲಿ ಶಿಲ್ಪಾ ರಘುಪತಿ ಎಂಬಾಕೆ ಗಣಿತಶಾಸ್ತ್ರಜ್ಞೆ ಶಕುಂತಲಾ ದೇವಿಯವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ ಅವರಿಗೆ 20ರ ಆಸುಪಾಸು ವಯಸ್ಸು. ಶಕುಂತಲಾ ದೇವಿಯವರ ಕಾರ್ಯದರ್ಶಿ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದರು.