ದೇಶಅಮಿತ್ ಶಾ ಗಾಂಧಿನಗರದಿಂದ ಸ್ಪರ್ಧೆ,ಅಡ್ವಾಣಿ ರಾಜಕೀಯ ನಿವೃತ್ತಿಗೆ ಒತ್ತಡ -ಶಿವಸೇನಾ
ಬಿಜೆಪಿಯ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಪ್ರತಿನಿಧಿಸುತ್ತಿರುವ ಗಾಂಧಿನಗರ ಕ್ಷೇತ್ರದ ಟಿಕೆಟ್ ನ್ನು ಅಮಿತ್ ಶಾರಿಗೆ ಘೋಷಿಸುವ ಮೂಲಕ ಅಡ್ವಾಣಿ ಅವರನ್ನು ಬಲವಂತದಿಂದ ರಾಜಕೀಯ ನಿವೃತ್ತಿಗೊಳಿಸಲಾಗುತ್ತಿದೆ ಎಂದು ಶಿವಸೇನೆ ಕಿಡಿಕಾರಿದೆ.