ರಾಜ್ಯಜಂಬೂ ಸವಾರಿಯನ್ನ ಮಾವುತರೇ ಮಾಡುತ್ತಾರೆ, ದಸರಾ ಉದ್ಘಾಟನೆಗೆ 200 ಜನರೇಕೆ: ಸಾಹಿತಿ ಎಸ್.ಎಲ್. ಭೈರಪ್ಪ ಪ್ರಶ್ನೆ
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯನ್ನು ಮಾವುತರೇ ಮಾಡುತ್ತಾರೆ ಅದಕ್ಕೆ ಜನರೇಕೆ ಬೇಕು? ಇನ್ನು ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಸಹ 200 ಜನರೇಕೆ ಬೇಕು? ಹೀಗೆಂದು ಖ್ಯಾತ ಸಾಹಿತಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪಪ್ರಶ್ನೆ ಮಾಡಿದ್ದಾರೆ.