Shivarajkumar birthday

ಶಿವಣ್ಣ ಬರ್ತಡೇಗೆ ಬಂತು 'ಭಜರಂಗಿ-2' ಟೀಸರ್
ಸೆಂಚುರಿ ಸ್ಟಾರ್ ಶಿವಣ್ಣ ಬರ್ತಡೇ ದಿನವಾದ ಇಂದು (ಜುಲೈ 12) ನಿರ್ದೇಶಕ ಎ ಹರ್ಷ – ಶಿವಣ್ಣ ಕಾಂಬಿನೇಷನ್ ಹೊಂದಿರುವ ‘ಭಜರಂಗಿ 2’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತಡೇ ಸಂಭ್ರಮ, ಪತ್ನಿ, ಆಪ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲಯ್ 12) 58ನೇ ಬರ್ತಡೇ ಸಂಭ್ರಮ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ನಟ ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

