ರಾಜ್ಯಮೈಸೂರು-ಬೆಂಗಳೂರು ಹೆದ್ದಾರಿ: ಮದ್ದೂರಿನ ಶಿವಪುರ ಸೌಧ ದೊಂದಿಗೆ ಯುವ ಪೀಳಿಗೆಯ ಸಂಪರ್ಕ ಕಡಿತ!
ಹರ್ ಘರ್ ತಿರಂಗ ಅಭಿಯಾನಕ್ಕೆ ದೇಶಾದ್ಯಂತ ಅನೇಕರು ಬೆಂಬಲ ವ್ಯಕ್ತಪಡಿಸುತ್ತಿದ್ದರೆ, 85 ವರ್ಷಗಳ ಹಿಂದೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಮೈಸೂರಿನ ಭಾಗದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಧ್ವಜಾರೋಹಣ ಮಾಡಿದ ಮದ್ದೂರಿನ ಶಿವಪುರ ಗ್ರಾಮ ಇದೀಗ ಇತಿಹಾಸದಲ್ಲಿ ಮರೆಯಾಗುತ್ತಿದೆ.