ಮ್ಯಾಗಿ ವಿವಾದದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೆಸ್ಲೆ ಕಂಪನಿಯು ಈಗ ಡ್ಯಾಮೇಜ್ ಕಂಟ್ರೋಲ್ನತ್ತ ಮುಖಮಾಡಿದೆ. ಹೇಗಾದರೂ ಮಾಡಿ ಕಂಪನಿಗಾದ ಮುಜುಗರವನ್ನು ಸರಿಪಡಿಸಬೇಕೆಂದು ನೆಸ್ಲೆ ಹರಸಾಹಸ ಮಾಡುತ್ತಿದೆ...