ರಾಜಕೀಯಕೆ ಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆ ವೇಳೆ ಪ್ರಧಾನಿ ಮೋದಿ ಬಂದಿದ್ರಾ? ಎಲ್ಲರ ಗಮನ ಸೆಳೆದ ಈ ವ್ಯಕ್ತಿ ಯಾರು?!
ಅರೆ ಇದೇನಿದು, ಈಶ್ವರಪ್ಪನವರ ಪಕ್ಕದಲ್ಲಿ ಪ್ರಧಾನಿ ಮೋದಿ ನಿಂತಿದ್ದಾರಲ್ಲ ಎಂದು ಒಂದು ಕ್ಷಣ ಅನಿಸಬಹುದು. ಆದರೆ ಇದು ನಿನ್ನೆ ಶುಕ್ರವಾರ ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಬೆಂಬಲ ನೀಡಲು ಬಂದ ಮೋದಿಯವರಂತೆ ಕಾಣುವ ವ್ಯಕ್ತಿ.