Shivam Associates

ತಿಂಗಳಿಗೆ 3% ಬಡ್ಡಿ ಆಮಿಷ ಒಡ್ಡಿ ₹2,110 ಕೋಟಿ ಲೂಟಿ; ₹1,777 ಕೋಟಿ ಹಣದ ಲೆಕ್ಕವೇ ಇಲ್ಲ! ಬಗೆದಷ್ಟು ಬಯಲಾಗುತ್ತಿದೆ ಶಿವಂ ಅಸೋಸಿಯೇಟ್ಸ್ ಹಗರಣ!
ಅತ್ಯಧಿಕ ಬಡ್ಡಿ ನೀಡುತ್ತೇವೆ ಎಂದು ಆಸೆ ತೋರಿಸಿ ಜನರನ್ನು ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಬಹುಕೋಟಿ ಹಗರಣ. ED ನಡೆಸಿರುವ ತನಿಖೆಯಿಂದ ಶಿವಂ ಅಸೋಸಿಯೇಟ್ಸ್ ಹಗರಣದ ಕರಾಳ ಸತ್ಯಗಳು ಹೊರಬಂದಿವೆ. ಆ ಕುರಿತ ವರದಿ ಇಲ್ಲಿದೆ:


