Shivalik Sharma

IPL: ಅತ್ಯಾಚಾರ ಆರೋಪ, Mumbai Indians ಆಟಗಾರನ ಬಂಧನ!
ಮಹಿಳೆ ಫೆಬ್ರವರಿ 2023ರಲ್ಲಿ ವಡೋದರಾದಲ್ಲಿ ವಾಕಿಂಗ್ ಹೋಗಿದ್ದಾಗ ಶಿವಾಲಿಕ್ ಶರ್ಮಾರನ್ನು ಭೇಟಿಯಾಗಿದ್ದರು.

ಅತ್ಯಾಚಾರ ಪ್ರಕರಣದಲ್ಲಿ IPL ಆಟಗಾರ: ಭಾರತೀಯ ಕ್ರಿಕೆಟ್ನ ಭವಿಷ್ಯದ ಬ್ಯಾಟರ್ ಶಿವಾಲಿಕ್ ಶರ್ಮಾಗೆ ಬಂಧನ ಭೀತಿ!
ದೇಶೀಯ ಕ್ರಿಕೆಟ್ನಲ್ಲಿ ತಮ್ಮ ಪ್ರದರ್ಶನದ ಮೂಲಕ ಸಂಚಲನ ಸೃಷ್ಟಿಸಿದ ಬರೋಡಾದ ಯುವ ಬ್ಯಾಟ್ಸ್ಮನ್ ಶಿವಾಲಿಕ್ ಶರ್ಮಾನನ್ನು ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದು ಪರಿಗಣಿಸಲಾಗಿತ್ತು.

