ಆರ್ಯನ್ ಮತ್ತು ಮಂಜಮ್ಮ ಜೋಗತಿ ಅಭಿನಯದ ಶಿವಲೀಲಾ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಶೋಕ್ ಜಯರಾಂ ನಿರ್ದೇಶಿಸಿದ್ದಾರೆ.