ರಾಜಕೀಯರಾಜ್ಯದಲ್ಲಿ ಕಾಂಗ್ರೆಸ್ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ'ವನ್ನು ಸ್ಥಾಪಿಸಿದೆ: ಬಿವೈ ವಿಜಯೇಂದ್ರ
ಜನರನ್ನು ಲೂಟಿ ಮಾಡಲೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ಎಸ್ಬಿಐ ಶಾಖೆಯನ್ನು ಸ್ಥಾಪಿಸಿದೆ ಎಂದು ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಸೋಮವಾರ ಕಿಡಿಕಾರಿದ್ದಾರೆ. ದೇಶಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇದೆ. ಕಾಂಗ್ರೆಸ್ಗೆ ಎಸ್ಬಿಐ ಆಗಿದೆ. ಎಸ್ಬಿಐ ಎಂದರೆ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂದು ಅವರು ಹೇಳಿದರು.