ರಾಜಕೀಯಮುಸ್ಲಿಮರೇ ಅಧಿಕವಾಗಿರುವ ಶಿವಾಜಿನಗರದಲ್ಲಿ 'ತಮಿಳು' ಮತಗಳೇ ನಿರ್ಣಾಯಕ: ರಿಜ್ವಾನ್ ಅರ್ಷದ್ ಸೋಲಿಸಲು 'ಬೇಗ್' ಹಿಮ್ಮೇಳ!
ಸುಸ್ಥಿತಿಯಲ್ಲಿರುವ ವಾರ್ಡ್ ಗಳು ಮತ್ತು ಕೊಳೆಗೇರಿಗಳ ಮಿಶ್ರಣವಾಗಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರವು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ.