Shivaji Surathkal 2

ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್-2'ಗೆ ಉತ್ತಮ ಪ್ರತಿಕ್ರಿಯೆ; ಎರಡನೇ ವಾರಕ್ಕೆ ಮಲ್ಟಿಪ್ಲೆಕ್ಸ್ ಶೋ ಹೆಚ್ಚಳ
ಸಿನಿಮಾ ಸುದ್ದಿ

ರಮೇಶ್ ಅರವಿಂದ್ ನಟನೆಯ 'ಶಿವಾಜಿ ಸುರತ್ಕಲ್-2'ಗೆ ಉತ್ತಮ ಪ್ರತಿಕ್ರಿಯೆ; ಎರಡನೇ ವಾರಕ್ಕೆ ಮಲ್ಟಿಪ್ಲೆಕ್ಸ್ ಶೋ ಹೆಚ್ಚಳ

ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2: ಮಾಯಾವಿಯ ನಿಗೂಢ ಪ್ರಕರಣ ಏಪ್ರಿಲ್ 14 ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ.

'ಶಿವಾಜಿ ಸುರತ್ಕಲ್ 2' ಸಿನಿಮಾದ ಕಥೆ ಬಲಿಷ್ಠವಾದ ಮಹಿಳಾ ಪಾತ್ರಗಳನ್ನು ಒಳಗೊಂಡಿದೆ: ಆಕಾಶ್ ಶ್ರೀವತ್ಸ
ಸಿನಿಮಾ ಸುದ್ದಿ

'ಶಿವಾಜಿ ಸುರತ್ಕಲ್ 2' ಸಿನಿಮಾದ ಕಥೆ ಬಲಿಷ್ಠವಾದ ಮಹಿಳಾ ಪಾತ್ರಗಳನ್ನು ಒಳಗೊಂಡಿದೆ: ಆಕಾಶ್ ಶ್ರೀವತ್ಸ

ಶಿವಾಜಿ ಸುರತ್ಕಲ್‌ನ ಸೀಕ್ವೆಲ್‌ನೊಂದಿಗೆ ಬರುತ್ತಿರುವ ಬರಹಗಾರ-ನಿರ್ದೇಶಕ ಆಕಾಶ್ ಶ್ರೀವತ್ಸ, ಈ ಸಿನಿಮಾದಲ್ಲಿ ಬಲವಾದ ಮಹಿಳಾ ಪಾತ್ರಗಳಿವೆ ಎಂದು ಹಂಚಿಕೊಳ್ಳುತ್ತಾರೆ. 'ಶಿವಾಜಿ ಸುರತ್ಕಲ್ ಅವರ ಪಯಣವನ್ನು ಪುಷ್ಟೀಕರಿಸುವ ಅನೇಕ ಮಹಿಳೆಯರಿದ್ದಾರೆ' ಎನ್ನುತ್ತಾರೆ.

'ಶಿವಾಜಿ ಸುರತ್ಕಲ್ 2' ಟ್ರೈಲರ್ ಬಿಡುಗಡೆ; ಮತ್ತೆ ಪತ್ತೇದಾರಿಯಾಗಿ ಕಾಣಿಸಿಕೊಂಡ ನಟ ರಮೇಶ್ ಅರವಿಂದ್
ಸಿನಿಮಾ ಸುದ್ದಿ

'ಶಿವಾಜಿ ಸುರತ್ಕಲ್ 2' ಟ್ರೈಲರ್ ಬಿಡುಗಡೆ; ಮತ್ತೆ ಪತ್ತೇದಾರಿಯಾಗಿ ಕಾಣಿಸಿಕೊಂಡ ನಟ ರಮೇಶ್ ಅರವಿಂದ್

ರಮೇಶ್ ಅರವಿಂದ್ ಅವರು ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ (2020) ಚಿತ್ರದ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದರು. ಇದೀಗ ನಟ ಮತ್ತು ನಿರ್ದೇಶಕ ಎರಡನೇ ಕಂತಿನೊಂದಿಗೆ ಮರಳಿದ್ದು, ಇದು ಮಾಯಾವಿಯ ನಿಗೂಢ ಪ್ರಕರಣದ ಸುತ್ತ ಸುತ್ತುತ್ತದೆ.

ರಮೇಶ್ ಅರವಿಂದ್ ಬಹು ನಿರೀಕ್ಷಿತ ಚಿತ್ರ 'ಶಿವಾಜಿ ಸುರತ್ಕಲ್-2' ಚಿತ್ರದ ಟ್ರೈಲರ್
ಮನರಂಜನೆ

ರಮೇಶ್ ಅರವಿಂದ್ ಬಹು ನಿರೀಕ್ಷಿತ ಚಿತ್ರ 'ಶಿವಾಜಿ ಸುರತ್ಕಲ್-2' ಚಿತ್ರದ ಟ್ರೈಲರ್

ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಏಪ್ರಿಲ್-14 ರಂದು ಚಿತ್ರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ವಿನಾಯಕ್ ಜೋಶಿ ಹೀಗೆ

ಸಖತ್ ಕಿಕ್ ಕೊಡುತ್ತೆ 'ಟ್ವಿಂಕಲ್ ಟ್ವಿಂಕಲ್' ವಿಡಿಯೋ ಸಾಂಗ್
ಮನರಂಜನೆ

ಸಖತ್ ಕಿಕ್ ಕೊಡುತ್ತೆ 'ಟ್ವಿಂಕಲ್ ಟ್ವಿಂಕಲ್' ವಿಡಿಯೋ ಸಾಂಗ್

ನಟ ರಮೇಶ್ ಅರವಿಂದ್ ಮತ್ತು ಸಂಗೀತಾ ಶೃಂಗೇರಿ ಅಭಿನಯದ ಶಿವಾಜಿ ಸುರತ್ಕಲ್ 2 ಚಿತ್ರದ ಟ್ವಿಂಕಲ್ ಟ್ವಿಂಕಲ್ ಹಾಡು ಬಿಡುಗಡೆಯಾಗಿದ್ದು ಸಂಗೀತಾ ಶೃಂಗೇರಿ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ.

777 ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಒಳಗೊಂಡ 'ಶಿವಾಜಿ ಸುರತ್ಕಲ್ 2' ಚಿತ್ರದ ವಿಶೇಷ ಹಾಡು ಬಿಡುಗಡೆ
ಸಿನಿಮಾ ಸುದ್ದಿ

777 ಚಾರ್ಲಿ ಖ್ಯಾತಿಯ ಸಂಗೀತಾ ಶೃಂಗೇರಿ ಒಳಗೊಂಡ 'ಶಿವಾಜಿ ಸುರತ್ಕಲ್ 2' ಚಿತ್ರದ ವಿಶೇಷ ಹಾಡು ಬಿಡುಗಡೆ

777 ಚಾರ್ಲಿ ನಾಯಕಿ ಸಂಗೀತಾ ಶೃಂಗೇರಿ ಅವರನ್ನು ಒಳಗೊಂಡ 'ಶಿವಾಜಿ ಸುರತ್ಕಲ್ 2' ಚಿತ್ರದ ವಿಶೇಷ ಹಾಡಿನ ಬಗ್ಗೆ ನಾವು ಈ ಹಿಂದೆ ವರದಿ ಮಾಡಿದ್ದೆವು. ಜೂಡಾ ಸ್ಯಾಂಡಿ ಅವರು ರಚಿಸಿರುವ ಮತ್ತು ರಮೇಶ್ ಅರವಿಂದ್ ಒಳಗೊಂಡಿರುವ ಈ ಹಾಡನ್ನು 'ಟ್ವಿಂಕಲ್ ಟ್ವಿಂಕಲ್' ಎಂದು ಹೆಸರಿಸಲಾಗಿದೆ ಮತ್ತು ಅದು ಇಂದು ಬಿಡುಗಡೆಯಾಗಲಿದೆ.

ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ ಶಿವಾಜಿ ಸುರತ್ಕಲ್-2 ರಿಲೀಸ್ ಡೇಟ್ ಫಿಕ್ಸ್!
ಸಿನಿಮಾ ಸುದ್ದಿ

ರಮೇಶ್ ಅರವಿಂದ್ ನಟನೆಯ 103ನೇ ಸಿನಿಮಾ ಶಿವಾಜಿ ಸುರತ್ಕಲ್-2 ರಿಲೀಸ್ ಡೇಟ್ ಫಿಕ್ಸ್!

ರಮೇಶ್ ಅರವಿಂದ್ ನಟನೆಯ ಶಿವಾಜಿ ಸುರತ್ಕಲ್ 2 - 'ದ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ’ ಚಿತ್ರವು ಏಪ್ರಿಲ್ ತಿಂಗಳ 14ನೇ ತಾರೀಖು ಬಿಡುಗಡೆಯಾಗಲಿದೆ ಎಂದು ಚಿತ್ರತಂಡದಿಂದ ತಿಳಿದು ಬಂದಿದೆ.

ಶಿವಾಜಿ ಸುರತ್ಕಲ್ 2 ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತಾ ಶೃಂಗೇರಿ!
ಸಿನಿಮಾ ಸುದ್ದಿ

ಶಿವಾಜಿ ಸುರತ್ಕಲ್ 2 ಚಿತ್ರದ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಂಗೀತಾ ಶೃಂಗೇರಿ!

ನಟ ರಮೇಶ್ ಅರವಿಂದ್ ಅವರ ಮುಂಬರುವ ಚಿತ್ರ, ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಸಿನಿಮಾವು ವಿಶೇಷ ಹಾಡೊಂದರಲ್ಲಿ ಚಾರ್ಲಿ 777 ಖ್ಯಾತಿಯ ಸಂಗೀತಾ ಶೃಂಗೇರಿಯನ್ನು ಹೊಂದಲು ಸಿದ್ಧವಾಗಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿರುವ ಹಾಡಿಗೆ ಧನಂಜಯ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಲಿದ್ದಾರೆ.

ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್
ಮನರಂಜನೆ

ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್

ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದಾರೆ.