ಸಿನಿಮಾ ಸುದ್ದಿರಮೇಶ್ ಅರವಿಂದ್ ಜನ್ಮದಿನಕ್ಕೆ 101ನೇ ಚಿತ್ರ “ಶಿವಾಜಿ ಸುರತ್ಕಲ್” ಟೀಸರ್ ಉಡುಗೊರೆ
ಜನಪ್ರಿಯ ನಟ ರಮೇಶ್ ಅರವಿಂದ್ ಅವರ 101 ನೇ ಚಿತ್ರ "ಶಿವಾಜಿ ಸುರತ್ಕಲ್" ದ ಕೇಸ್ ಆಫ್ ರಣಗಿರಿ ರಹಸ್ಯ ಟೀಸರ್ ಅನ್ನು ಅವರ ಜನ್ಮದಿನದಂದು ಉಡುಗೊರೆಯ ರೂಪದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ.