ಬೆಳಗಾವಿ, ಮಹಾರಾಷ್ಟ್ರ ಪ್ರದೇಶದಲ್ಲಿ ಮರಾಠ ಸಾಮ್ರಾಟ್ ಛತ್ರಪತಿ ಶಿವಾಜಿ ಅನೇಕರಿಗೆ ಅನುಕರಣೀಯ ವ್ಯಕ್ತಿ. ಈಗಂತೂ ಶಿವಾಜಿಯಂತೆ ಗಡ್ಡ, ಮೀಸೆ ಬಿಡುವುದು ಹೊಸ ಟ್ರೆಂಡ್ ಆಗಿದೆ.