Shiva Sena Leader

ಠಾಕ್ರೆ ಸೋದರರ ಭವಿಷ್ಯ 'ವರ್ಕ್ ಫ್ರಂ ಹೋಂ': ಶಿವಸೇನೆ ನಾಯಕಿ ಟೀಕೆ
ಎಕ್ಸಿಟ್ ಪೋಲ್ ಗಳು ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ ಜಯದ ಮುನ್ಸೂಚನೆ ನೀಡಿವೆ. ಠಾಕ್ರೆ ಸಹೋದರರು ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ವಿಫಲವಾಗಲಿವೆ ಎಂದು ಹೇಳಿವೆ.

ಉದ್ದವ್ ಠಾಕ್ರೆ ಬಣದ ಮಾಜಿ ಕಾರ್ಪೊರೇಟರ್ ಅಭಿಷೇಕ್ ಫೇಸ್ ಬುಕ್ ಲೈವ್ ವೇಳೆ ಗುಂಡು ಹಾರಿಸಿ ಬರ್ಬರ ಹತ್ಯೆ
ಶಿವಸೇನಾ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಮಾಜಿ ಕಾರ್ಪೊರೇಟರ್ ಅಭಿಷೇಕ್ ಅವರ ಮೇಲೆ ಫೇಸ್ಬುಕ್ ಲೈವ್ನಲ್ಲೇ ಗುಂಡು ಹಾರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

