ರಾಜಕೀಯಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಗೆ ಹ್ಯಾಟ್ರಿಕ್ ಗೆಲುವೋ, ವೆಂಕಟ ಶಿವಾರೆಡ್ಡಿಗೆ ಅನುಕಂಪದ ಒಲವೋ?
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಹೈವೋಲ್ಟೇಜ್ ಸ್ಪರ್ಧೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ನಡೆಯುತ್ತಿರುವ ಕದನ ಪಕ್ಷಗಳ ನಡುವೆ ಅಲ್ಲ. ಸ್ವಾಮಿ (ಕೆ ಆರ್ ರಮೇಶ್ ಕುಮಾರ್) ಮತ್ತು ರೆಡ್ಡಿ (ಜಿ ಕೆ ವೆಂಕಟಶಿವ ರೆಡ್ಡಿ) ನಡುವೆ.