Shiva Rajkumar

'ಒಂದು ಗಂಟೆ ಕಾಲ ನನಗೆ ನಿದ್ದೆ ಬರಲಿಲ್ಲ': 'ವಿಶ್ವನಾಥ್ ಅಂಡ್ ಸನ್ಸ್' ಚಿತ್ರ ವೀಕ್ಷಿಸಿದ ನಂತರ ನಟ ಶಿವರಾಜ್ಕುಮಾರ್ ಭಾವುಕ!
ಈ ಚಿತ್ರವನ್ನು ವೆಂಕಿ ಅಟ್ಲೂರಿ ಬರೆದು ನಿರ್ದೇಶಿಸಿದ್ದಾರೆ ಮತ್ತು ಇದರಲ್ಲಿ ಸೂರ್ಯ ಹಾಗೂ ಮಮಿತಾ ಬೈಜು ಅವರೊಂದಿಗೆ ರಾಧಿಕಾ ಶರತ್ಕುಮಾರ್ ಮತ್ತು ರವೀನಾ ಟಂಡನ್ ನಟಿಸಿದ್ದಾರೆ.
ಕೂರ್ಮಾವತಾರ್ ಚಿತ್ರದ ಟೈಟಲ್ ವಿಡಿಯೋ

ಬೇಲ್ ಚಿತ್ರದ ಟೀಸರ್

ಶಿವಣ್ಣ ನಟನೆಯ 'ಪೆದ್ದಿ' ಚಿತ್ರದ ಟ್ರೈಲರ್

ಇಂದು ನೀವು ನಿಜವಾಗಿಯೂ ರಾಜನಂತೆ ನಿಂತಿದ್ದೀರಿ: ವಿಜಯ್ ಗೆಲುವಿಗೆ ಶಿವಣ್ಣ ಹರ್ಷ
ವಿಜಯ್ ಅವರ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಪಕ್ಷವು 108 ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ವಿಜಯ್ ಮುಖ್ಯಮಂತ್ರಿಯಾಗುವ ಸಾಧ್ಯತೆಯೂ ಇದೆ. ಈ ನಡುವೆ ಶಿವಣ್ಣ ಕೂಡ ವಿಜಯ್ ಅವರ ಬಗ್ಗೆ ಮಾತನಾಡಿದ್ದಾರೆ.

ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್: ಜೈಲರ್-2 ಗೆ ಶುರುವಾಯ್ತು ಹೊಸ ಕ್ರೇಜ್
ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಒಟ್ಟಿಗೆ ನಟಿಸುತ್ತಿದ್ದಾರೆ. ಅಚ್ಚರಿ ಎಂದರೆ ಈಗ ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ರಜನಿಕಾಂತ್, ಶಿವರಾಜ್ಕುಮಾರ್ ಮುಂತಾದವರು ನಟಿಸುತ್ತಿದ್ದಾರೆ.

ಜನರಿಗೆ ಒಳ್ಳೆಯದನ್ನು ಮಾಡಲು ರಾಜಕಾರಣಿಗಳೇ ಆಗಬೇಕಾಗಿಲ್ಲ: ನಟ ಶಿವರಾಜ್ಕುಮಾರ್
'45' ಚಿತ್ರವನ್ನು ಭಾರತದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಮತ್ತು ತಮಿಳು ನಟ ವಿಜಯ್ ಆಂಥೋನಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವೀರ ಚಂದ್ರಹಾಸಕ್ಕೆ ಶಿವಣ್ಣ ಸಾಥ್, ಟೈಟಲ್ ಟ್ರ್ಯಾಕ್ ವಿಡಿಯೋ ಬಿಡುಗಡೆ!

ರಾಮ್ ಚರಣ್ ನಟನೆಯ 'RC 16' ತೆಲುಗು ಚಿತ್ರದಲ್ಲಿ ಶಿವರಾಜ್ಕುಮಾರ್; ಲುಕ್ ಟೆಸ್ಟ್ ಮುಗಿಸಿದ ನಟ!
ಮೈತ್ರಿ ಮೂವಿ ಮೇಕರ್ಸ್ ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ ವೃದ್ಧಿ ಸಿನಿಮಾಸ್ ತನ್ನ X ಖಾತೆಯಲ್ಲಿ ಶಿವರಾಜ್ಕುಮಾರ್ ಅವರು ತಮ್ಮ ಪಾತ್ರಕ್ಕಾಗಿ ಲುಕ್ ಟೆಸ್ಟ್ಗೆ ಒಳಗಾಗುತ್ತಿರುವ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದೆ.

