ವಿದೇಶಪೂಲ್ ಪಾರ್ಟಿಯಲ್ಲಿ ಟ್ರಂಪ್: ಸಂಪುಟ ಸದಸ್ಯರ ಶರ್ಟ್ಲೆಸ್ ಫೋಟೋ ಪೋಸ್ಟ್; ವಿಲಕ್ಷಣ AI ಚಿತ್ರದ ಮೂಲಕ ಅಮೆರಿಕಾ ಅಧ್ಯಕ್ಷ ಕೆಂಗಣ್ಣಿಗೆ ಗುರಿ!
ಈ ಫೋಟೋದಲ್ಲಿ ಡೊನಾಲ್ಡ್ ಟ್ರಂಪ್ ಅವರು ಶರ್ಟ್ ಧರಿಸದೆ (shirtless), ಚಿನ್ನದ ಬಣ್ಣದಲ್ಲಿರುವ ಗಾಳಿ ತುಂಬಿದ ಸೋಫಾದ ಮೇಲೆ ಕುಳಿತು ಲಿಂಕನ್ ಮೆಮೋರಿಯಲ್ ರಿಫ್ಲೆಕ್ಟಿಂಗ್ ಪೂಲ್ನಲ್ಲಿ ತೇಲುತ್ತಿರುವಂತೆ ತೋರಿಸಲಾಗಿದೆ.