Ships

ಹಾರ್ಮುಜ್‌ನಲ್ಲಿ 2 ಹಡಗುಗಳು ಇರಾನ್ ವಶಕ್ಕೆ!
ವರದಿಯು ಹಡಗುಗಳನ್ನು ಎಂಎಸ್‌ಸಿ ಫ್ರಾನ್ಸೆಸ್ಕಾ ಮತ್ತು ಎಪಾಮಿನೋಡ್ಸ್ ಎಂದು ಗುರುತಿಸಿದೆ, ಆದರೆ ಅವುಗಳ ಮಾಲೀಕರು ತಕ್ಷಣ ಪ್ರತಿಕ್ರಿಯೆಗೆ ಲಭ್ಯವಿಲ್ಲ.

ಹಾರ್ಮುಜ್ ನಿಂದ ದೇಶಕ್ಕೆ ತೈಲ ಹಡಗುಗಳ ಸುಗಮ ಸಂಚಾರ: ಇರಾನ್ ನ ಭಾರತ ಒಪ್ಪಿಸಿದ್ದು ಹೇಗೆ? ಜೈಶಂಕರ್ ಬಿಚ್ಚಿಟ್ಟ ಮಾಹಿತಿ ಇದು...
ಸುಮಾರು 92,712 ಮೆಟ್ರಿಕ್ ಟನ್ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಹೊಂದಿರುವ ಟ್ಯಾಂಕರ್‌ಗಳು ಪ್ರಸ್ತುತ ಭಾರತದ ಮುಂದ್ರಾ ಮತ್ತು ಕಾಂಡ್ಲಾ ಬಂದರುಗಳಿಗೆ ಸಾಗುತ್ತಿವೆ.

ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುವ ಹಡಗುಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಕೆ; ಅಮೆರಿಕ ಹೇಳಿದ್ದೇನು?
ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಸಾಗಣೆ ನಡೆಯುವ ಪ್ರಮುಖ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಮುಚ್ಚುತ್ತಿರುವುದಾಗಿ ಐಆರ್‌ಜಿಸಿ ಘೋಷಿಸಿದೆ.

ಭಾರತೀಯರು, ಟರ್ಕಿಶ್ ಸಿಬ್ಬಂದಿ ಇದ್ದ ಎರಡು ಹಡಗು ಬೆಂಕಿಗಾಹುತಿ; 14 ಸಾವು
ಭಾರತೀಯರು, ಟರ್ಕಿಶ್ ಮತ್ತು ಲಿಬಿಯಾನ್ ಸಿಬ್ಬಂದಿಗಳಿದ್ದ ಎರಡು ಹಡಗುಗಳು ರಷ್ಯಾದ ಜಲ ಪ್ರದೇಶದಲ್ಲಿ ಬೆಂಕಿಗಾಹುತಿಯಾಗಿದ್ದು ಪರಿಣಾಮ 14 ಮಂದಿ ಸಾವನ್ನಪ್ಪಿದ್ದಾರೆ.

