ಜಿಲ್ಲಾ ಸುದ್ದಿರಾಜ್ಯದ 10 ಯೋಜನೆಗಳಿಗೆ ಕೇಂದ್ರದ ರು.10,000 ಕೋಟಿ!
ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ರು.10,000 ಕೋಟಿ ವೆಚ್ಚ ಮಾಡುತ್ತಿದ್ದು, ವರ್ಷಾಂತ್ಯದಲ್ಲಿ 10 ಯೋಜನೆಗಳಿಗೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಭೂ ಸಾರಿಗೆ ಮತ್ತು ರಾಷ್ಟ್ರೀಯ ಬಂದರು ಖಾತೆ ಸಚಿವ ನಿತಿನ್ ಜಯರಾಂ ಗಡ್ಕರಿ ಹೇಳಿದ್ದಾರೆ...