ವಿದೇಶ48 ಗಂಟೆಗಳಲ್ಲೇ ಸೊಮಾಲಿಯಾ ಕಡಲ್ಗಳ್ಳರ ಮಟ್ಟ ಹಾಕಿದ ಭಾರತೀಯ ನೌಕಾ ಪಡೆ! ಹೈಜಾಕ್ ಆಗಿದ್ದ ಹಡಗಿನ ರಕ್ಷಣೆ, ಸಿಬ್ಬಂದಿ ಸುರಕ್ಷಿತ
ಸೊಮಾಲಿಯಾ ಕಡಲ್ಗಳ್ಳರಿಂದ ಹೈಜಾಕ್ ಆಗಿದ್ದ ಹಡಗನ್ನು ಭಾರತೀಯ ನೌಕಾಪಡೆ ತುರ್ತು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.