ದೇಶಆಪ್ತ ಸ್ನೇಹಿತ ಶಿಂಜೊ ಅಬೆಗೆ ಅನಾರೋಗ್ಯ, ಮರುಗಿದ ಪ್ರಧಾನಿ ಮೋದಿ
ಜಪಾನ್ ಪ್ರಧಾನಿ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೋವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಜಪಾನ್ ದೇಶಗಳ ನಡುವಣ ಬಲವಾದ ಸದೃಢ ಸಂಬಂಧ ಇರುವಂತೆ ಮಾಡುವಲ್ಲಿ ಶಿಂಜೊ ಅಬೆ ಅವರ ದಿಟ್ಟ ನಾಯಕತ್ವ ಹಾಗೂ ವೈಯಕ್ತಿಕ ಬದ್ಧತೆಯನ್ನು ಶ್ಲಾಘಿಸಿದ್ದಾರೆ.