ದೇಶಮಹಾಯುತಿಯಲ್ಲಿ ಮತ್ತೆ ಭಿನ್ನಮತ: ಶಿಂಧೆ ಬಣದ ಕಾರ್ಯಕರ್ತರಿಂದ ನನಗೆ ಬೆದರಿಕೆ, ಗೂಂಡಾಗಳಂತೆ ವರ್ತನೆ; ಬಿಜೆಪಿ ಸಚಿವೆ ಆರೋಪ
"ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಾರ್ಯಕರ್ತರನ್ನು ನೋಡಿ. ಅವರು ಜನರ ಮೇಲೆ ಒತ್ತಡ ಹೆಚ್ಚಿಸುತ್ತಿದ್ದಾರೆ. ಅದರ ವಿರುದ್ಧ ಧ್ವನಿ ಎತ್ತುವುದು ನನ್ನ ಜವಾಬ್ದಾರಿ"-ಬಿಜೆಪಿ ಸಚಿವೆ