ಬಾಲಿವುಡ್ನೀನು ದಲಿತ..! ನಟಿ ಜಾಹ್ನವಿ ಕಪೂರ್ ಪ್ರಿಯಕರನ ಜಾತಿ ಬಗ್ಗೆ ನೆಟ್ಟಿಗನಿಂದ ಅಸಭ್ಯ ಕಮೆಂಟ್; ತಿರುಗೇಟಿಗೆ ನೆಟ್ಟಿಗರೇ ದಂಗು!
ಇಬ್ಬರೂ ಎಲ್ಲಾ ಹಬ್ಬಗಳನ್ನು ಒಟ್ಟಿಗೆ ಆಚರಿಸುತ್ತಾರೆ. ಯಾವುದೇ ವಿಶೇಷವಾಗಿರಲಿ ಅವರು ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ದೀಪಾವಳಿಯ ಸಂದರ್ಭದಲ್ಲಿಯೂ ಸಹ, ಶಿಖರ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಜಾನ್ವಿ ಮತ್ತು ಸಾಕು ನಾಯಿಯೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದರು.