ಕ್ರಿಕೆಟ್ಶಫಾಲಿ ವರ್ಮಾ ಮಿಂಚಿನಾಟಕ್ಕೆ ಶಿಖಾ ಪಾಂಡೆ ಶ್ಲಾಘನೆ: ನಿರ್ಭೀತಿಯಿಂದ ಆಡುವಂತೆ ತಂಡಕ್ಕೆ ಲೈಸನ್ಸ್
ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16ರ ಪ್ರಾಯದ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಭಾರತ ತಂಡದ ಹಿರಿಯ ವೇಗಿ ಶಿಖಾ ಪಾಂಡೆ ಅವರು ಶಫಾಲಿ ವರ್ಮಾ ಅವರ ಭಯರಹಿತ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.