Shikakai

ಸೀಗೆಕಾಯಿ ಕಂಡರೆ ಮೂಗು ಮುರಿಯುತ್ತೀರಾ...? ಹಾಗಿದ್ದರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು…
ಸೀಗೆಕಾಯಿ ಮರದಲ್ಲಿ ಬಿಡುವ ಅವರೆಕಾಯಿಯಂತಹ ಕೋಡಿನ ರೂಪದ ಫಲವಾಗಿದ್ದು ಇದರೊಳಗೆ ಬೀನ್ಸ್ ನಂತಹ ಚಿಕ್ಕ ಬೀಜಗಳಿರುತ್ತವೆ. ಆದರೆ, ಕೂದಲ ಆರೈಕೆಗಾಗಿ ಈ ಬೀಜಗಳನ್ನು ನಿವಾರಿಸಿ ಕೇವಲ ಹೊರಕವಚವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ.

ರೇಷ್ಮೆಯಂತಹ ಕೂದಲಿಗಾಗಿ ಬಳಸಿ 'ನಿಸರ್ಗದ ಸೋಪು' ಸೀಗೆಕಾಯಿ
ಸೀಗೆಕಾಯಿ ಪ್ರಕೃತಿಯ ವರದಾನವಾಗಿದ್ದು, ಕೂಡಲಿನ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಕೂದಲು ಉದುರುವುದು, ಬಿಳಿ ಕೂದಲು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ...

