ಬಾಲಿವುಡ್ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಹಸೆಮಣೆ ಏರಲು ಸಜ್ಜು: ಸುನೀಲ್ ಶೆಟ್ಟಿ ಫಾರ್ಮ್ಹೌಸ್ನಲ್ಲಿ ಮದುವೆ!
ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮುಂಬೈಯಲ್ಲಿರುವ ಸುನೀಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ಸೋಮವಾರ ವಿವಾಹ ನಡೆಯಲಿದ್ದು, ತಾರಾ ಜೋಡಿಗಳು ಸತಿ ಪತಿಗಳಾಗಲಿದ್ದಾರೆ.