Sheikh Rashid

ಟಿ-20 ವಿಶ್ವಕಪ್ ನಲ್ಲಿ ಭಾರತ ವಿರುದ್ಧ ಗೆಲುವು ಇಸ್ಲಾಂಗೆ ಸಂದ ಜಯ: ಪಾಕ್ ಸಚಿವನ ಹೇಳಿಕೆಯ ವಿಡಿಯೋ ವೈರಲ್
ಟಿ-20 ವಿಶ್ವಕಪ್ ನಲ್ಲಿ ದಾಯಾದಿ ದೇಶಗಳ ನಡುವೆ ನಿನ್ನೆ ನೆಡೆದ ರೋಚಕ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿರುವ ಹಿನ್ನಲೆಯಲ್ಲಿ ಪಾಕಿಸ್ತಾನ ಸಚಿವರೊಬ್ಬರು ಹಿಂದೂರಾಷ್ಟ್ರವನ್ನು ಕೆಣಕುವಂತಹ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೃದಯಾಘಾತದಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಪುತ್ರ ಸಾವು
ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರಧಾನಿ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಹಿರಿಯ ಮಗ ಶೇಕ್ ರಶೀದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ...

