ರಾಜ್ಯಡ್ರಗ್ಸ್ ಪ್ರಕರಣ: ಆತ ಮನೆಗೆ ಬಂದರೆ ಖಂಡಿತಾ ಪೊಲೀಸರಿಗೆ ಶರಣಾಗುವಂತೆ ಮಾಡುತ್ತೇವೆ: ಆರೋಪಿ ಶೇಖ್ ಫೈಸಲ್ ಕುಟುಂಬ
ಕರ್ನಾಟಕದಲ್ಲಿ ಕೊರೋನಾ ವೈರಸ್ ಗಿಂತಲೂ ಹೆಚ್ಚು ಸುದ್ದಿ ಮಾಡುತ್ತಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶೇಖ್ ಫೈಸಲ್ ನ ಬಂಧನಕ್ಕೆ ಸಿಸಿಬಿ ಬಲೆ ಬೀಸಿರುವಂತೆಯೇ ಆತನ ಕುಟುಂಬಸ್ಥರು ಆತ ಸಿಕ್ಕರೆ ಶರಣಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.