ಸಿನಿಮಾ ಸುದ್ದಿಡಾರ್ಲಿಂಗ್ ಕೃಷ್ಣ ಅವರ 'ವರ್ಜಿನ್' ಚಿತ್ರಕ್ಕೆ 'ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು' ಮರು ಶೀರ್ಷಿಕೆ
ಡಾರ್ಲಿಂಗ್ ಕೃಷ್ಣ ಅವರ ಮುಂದಿನ ಚಿತ್ರ ವರ್ಜಿನ್ ಶೀರ್ಷಿಕೆಯಿಂದ ಸದ್ದು ಮಾಡಿತ್ತು. ಆದರೆ ಇದೀಗ ಚಿತ್ರ ನಿರ್ಮಾಪಕರು ಶೀರ್ಷಿಕೆಯನ್ನು ಶೀಘ್ರಮೇವ ಕಲ್ಯಾಣ ಪ್ರಾಪ್ತಿ ರಸ್ತು ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ.