ವಿಜ್ಞಾನ-ತಂತ್ರಜ್ಞಾನಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ ಮೂರನೇ ಭಾರತೀಯ ಮಹಿಳೆ!
ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಭಾರತೀಯ ಮಹಿಳೆಯರಾದ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಅವರ ಸಾಲಿಗೆ ಇದೀಗ ಮತ್ತೋರ್ವ ಮಹಿಳೆ ಸೇರ್ಪಡೆಯಾಗುತ್ತಿದ್ದು, ಡಾ.ಶಾವ್ನಾ ಪಾಂಡ್ಯಾ ಅವರು ಗಗನಯಾತ್ರೆಗೆ ಸಜ್ಜಾಗಿದ್ದಾರೆ.