Shaun Pollock

ಕೊಹ್ಲಿ, ಕುಂಬ್ಳೆ ಅಥವಾ ದ್ರಾವಿಡ್ ಅಲ್ಲ; RCBಯ 'G.O.A.T Leader' ಹೆಸರು ಹೇಳಿದ ಶಾನ್ ಪೊಲಾಕ್!
ಕ್ರಿಕೆಟ್

ಕೊಹ್ಲಿ, ಕುಂಬ್ಳೆ ಅಥವಾ ದ್ರಾವಿಡ್ ಅಲ್ಲ; RCBಯ 'G.O.A.T Leader' ಹೆಸರು ಹೇಳಿದ ಶಾನ್ ಪೊಲಾಕ್!

ಇತ್ತೀಚೆಗೆ, ಸ್ಟಾರ್ ಸ್ಪೋರ್ಟ್ಸ್‌ನ ಸಂದರ್ಶನವೊಂದರಲ್ಲಿ ಪಂಜಾಬ್ ಕಿಂಗ್ಸ್ (PBKS) ನಾಯಕ ಅಯ್ಯರ್ ಅವರನ್ನು ನೀವು ಯಾವ ನಾಯಕನ ಮಿದುಳನ್ನು ಆಯ್ಕೆ ಮಾಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, ಅವರ ಪ್ರತಿಕ್ರಿಯೆ ಅಚ್ಚರಿ ಮೂಡಿಸಿತು.

ಭಾರತದ ಗೆಲುವನ್ನು ಅರಗಿಸಿಕೊಳ್ಳಿ: ಸೂರ್ಯ ಕ್ಯಾಚ್ ಕುರಿತಂತೆ ಪಾಕ್ ವರದಿಗಾರನ ಪ್ರಶ್ನೆಗೆ ಶಾನ್ ಪೊಲಾಕ್ ಖಡಕ್ ಉತ್ತರ!
ಕ್ರಿಕೆಟ್

ಭಾರತದ ಗೆಲುವನ್ನು ಅರಗಿಸಿಕೊಳ್ಳಿ: ಸೂರ್ಯ ಕ್ಯಾಚ್ ಕುರಿತಂತೆ ಪಾಕ್ ವರದಿಗಾರನ ಪ್ರಶ್ನೆಗೆ ಶಾನ್ ಪೊಲಾಕ್ ಖಡಕ್ ಉತ್ತರ!

ಸಾಮಾಜಿಕ ಜಾಲತಾಣದಲ್ಲಿ ಕೆಲವು ವೀಡಿಯೊಗಳು ಮತ್ತು ನಿಯಮಗಳನ್ನು ಉಲ್ಲೇಖಿಸಿ, ಸೂರ್ಯನ ಕಾಲು ಬೌಂಡರಿ ಗೆರೆ ಮುಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಕ್ಯಾಚ್‌ನ ಕೋಲಾಹಲದ ನಡುವೆ, ದಕ್ಷಿಣ ಆಫ್ರಿಕಾದ ದಂತಕಥೆ ಶಾನ್ ಪೊಲಾಕ್ ಈ ವಿವಾದದ ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ.