Sharpshooter

ಉತ್ತರ ಪ್ರದೇಶ: ಹಾಪುರದಲ್ಲಿ ಪೊಲೀಸರ ಎನ್ಕೌಂಟರ್; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್ ಹತ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಪ್ರಮುಖ ಸದಸ್ಯ, ಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್‌ನನ್ನು ಹತ್ಯೆ ಮಾಡಿರುವುದಾಗಿ ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಿಂದ ಎಸ್ಕೇಪ್ ಆಗಿದ್ದ ಶಾರ್ಪ್ ಶೂಟರ್ ಸುನಿಲ್ ಶರ್ಮಾ ಎನ್ ಕೌಂಟರ್ ಗೆ ಬಲಿ
ಪೊಲೀಸ್ ಕಸ್ಟಡಿಯಿಂದ ತಿಂಗಳ ಹಿಂದೆ ಪರಾರಿಯಾಗಿದ್ದ ಶಾರ್ಪ್ ಶೂಟರ್ ಸುನೀಲ್ ಶರ್ಮಾ ಇಂದು ಬೆಳಗ್ಗೆ ಪೊಲೀಸರ ಎನ್ ಕೌಂಟರ್ ಗೆ ...

ಚಿಕ್ಕಣ್ಣನ ಗಾನ ಬಜಾನ
ಈಗಾಗಲೇ ಹಲವಾರು ಸಿನೆಮಾಗಳಲ್ಲಿ ನಟಿಸಿ ಹಾಸ್ಯನಟನಾಗಿ ತಳವೂರಿರುವ ಚಿಕ್ಕಣ್ಣ ಈಗ ಸಿನೆಮಾವೊಂದಕ್ಕೆ ಗೀತರಚನಕಾರನಾಗಿ ಪಾದಾರ್ಪಣೆ

