ಅಂಕಣಗಳುಮ್ಯೂಚುವಲ್ ಫಂಡ್ಗಳಲ್ಲಿ Sharpe Ratio ಎಂದರೇನು? ಅದರ ಪ್ರಾಮುಖ್ಯತೆಯೇನು...? (ಹಣಕ್ಲಾಸು)
ಯಾವ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಲಿ ಎನ್ನುವುದು ಸಾಮಾನ್ಯ ಪ್ರಶ್ನೆ. ಯಾವ ಸಂಸ್ಥೆಯ ಮ್ಯೂಚುಯಲ್ ಫಂಡ್ನಲ್ಲಾದರೂ ಹೂಡಿಕೆ ಮಾಡಿ, ಹೂಡಿಕೆಗೆ ಮುಂಚೆ ಶಾರ್ಪ್ ರೇಶ್ಯು ಧನಾತ್ಮಕವಾಗಿರಬೇಕು ಮತ್ತು ಎಷ್ಟು ಹೆಚ್ಚಿರುತ್ತದೆ ಅಷ್ಟು ಒಳ್ಳೆಯದು. (ಹಣಕ್ಲಾಸು-412)