ರಾಜಕೀಯಅಸಹ್ಯ, ಥೂ.. ಕೇಂದ್ರದ ಮಂತ್ರಿಯಾಗಿ ಕ್ಷುಲ್ಲಕ ಹೇಳಿಕೆ: ಎಚ್.ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಹೆಚ್.ಸಿ ಬಾಲಕೃಷ್ಣ ಕಿಡಿ!
ಯಾರೀ, ಸೈಟ್ ಕೊಡ್ತಿದ್ದಾರೆ. ಅಸಹ್ಯ ಆಗಲ್ವಾ ಇಂತಹ ಸ್ಟೇಟ್ ಮೆಂಟ್ ಕೊಡುವುದಕ್ಕೆ. ನಿಖಿಲ್ ಕುಮಾರಸ್ವಾಮಿ ತರಹ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲಾ ಚಿಲ್ಲರೆ ರಾಜಕಾರಣ ಎಂದು ಶಾಸಕ ಬಾಲಕೃಷ್ಣ ಗುಡುಗಿದರು.