ದೇಶಆಂಧ್ರ ಪ್ರದೇಶ: ಶರ್ಮಿಳಾ ಭದ್ರತೆ ಹೆಚ್ಚಿಸಲು ಪೊಲೀಸರಿಗೆ ಕಾಂಗ್ರೆಸ್ ಮನವಿ
ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಸ್ ಎನ್ ರಾಜಾ ಅವರು ಡಿಜಿಪಿ ಸಿಎಚ್ ದ್ವಾರಕಾ ತಿರುಮಲ ರಾವ್ ಅವರಿಗೆ ಪತ್ರ ಬರೆದು, ಶರ್ಮಿಳಾ ಅವರಿಗೆ ಭದ್ರತೆಯನ್ನು 'ವೈ' ಶ್ರೇಣಿಗೆ ಹೆಚ್ಚಿಸಬೇಕು ಮತ್ತು 4+4 ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.