ದೇಶಮೇಘಾಲಯ: ಬಿಜೆಪಿಗೆ ಎಲ್ಲಾ ವೋಟ್, ಇವಿಎಂ ವಿಡಿಯೋ ಶೇರ್ ಮಾಡಿದ ವ್ಯಕ್ತಿಯ ಬಂಧನ
ವಿದ್ಯುನ್ಮಾನ ಮತ ಯಂತ್ರದ ಯಾವುದೇ ಬಟನ್ ಒತ್ತಿದ್ದರೂ ಬಿಜೆಪಿಗೆ ಮತ ಹೋಗುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮೇಘಾಲಯದ ಪಶ್ಚಿಮ ಗಾರೊ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಫ್ ಆರ್ ಖಾರ್ಕೊಂಗಾರ್ ಶನಿವಾರ ಹೇಳಿದ್ದಾರೆ.