ವಾಣಿಜ್ಯಇನ್ಫೋಸಿಸ್ ಕಂಪನಿಯಲ್ಲಿ ಸುಧಾಮೂರ್ತಿ ಹೊಂದಿರುವ ಷೇರಿನ ಮೌಲ್ಯವೆಷ್ಟು?
ಶುಕ್ರವಾರ ರಾಷ್ಟ್ರಪತಿಗಳಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಸಮಾಜ ಸೇವಕರು, ಲೇಖಕಿಯೂ ಆಗಿರುವ ಸುಧಾ ಮೂರ್ತಿ ಅವರು ಐಟಿ ದಿಗ್ಗಜ ಕಂಪನಿ ಇನ್ಫೋಸಿಸ್ನಲ್ಲಿ 0.83 ಶೇಕಡಾ ಪಾಲನ್ನು ಹೊಂದಿದ್ದಾರೆ. ಪ್ರಸ್ತುತ ಬೆಲೆಯಲ್ಲಿ ಇದರ ಮೌಲ್ಯ 5,600 ಕೋಟಿ ರೂ. ಆಗಿದೆ.