ರಾಜ್ಯಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಕಾನೂನು ನ್ಯೂನತೆಗಳು: ತಜ್ಞರ ಅಭಿಪ್ರಾಯ
ಕೆಲವು ತಜ್ಞರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪತ್ರ ಬರೆದು, ಎಸ್ ಡಬ್ಲ್ಯುಎಲ್ ಬಿಯ ನಿರ್ಧಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ ಇತ್ತೀಚಿನ ಆದೇಶಗಳನ್ನು ಉಲ್ಲೇಖಿಸಿದ್ದಾರೆ.