Sharavathi Pumped Storage

ರಾಜ್ಯದ ಇಂಧನ ಅಗತ್ಯಗಳಿಗೆ ಶರಾವತಿ ಯೋಜನೆ ನಿರ್ಣಾಯಕ: ಸಚಿವ ಕೆ.ಜೆ ಜಾರ್ಜ್
ಯೋಜನೆಯು ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಯೋಜನೆಯು ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳನ್ನು ಬಳಸಲಿದ್ದು, ಇದಕ್ಕಾಗಿ ಹೊಸ ಜಲಾಶಯವನ್ನು ನಿರ್ಮಿಸುವುದಿಲ್ಲ. ಇದಕ್ಕೆ ಹೆಚ್ಚುವರಿ ಭೂಮಿಯೂ ಅಗತ್ಯವಿಲ್ಲ.

ಭೂಕುಸಿತ ಅಪಾಯ, ಪಶ್ಚಿಮ ಘಟ್ಟಗಳಿಗೆ ಹಾನಿ: ಶರಾವತಿ ಜಲವಿದ್ಯುತ್ ಯೋಜನೆಗೆ ಅರಣ್ಯ ಇಲಾಖೆ ಅನುಮತಿ ನಿರಾಕರಣೆ
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶಿವಮೊಗ್ಗವನ್ನು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಜಿಲ್ಲೆಗಳಲ್ಲಿ ಒಂದೆಂದು ಪಟ್ಟಿ ಮಾಡಿರುವ ಸಮಯದಲ್ಲಿ ಈ ವರದಿ ಬಂದಿದೆ.

