Sharanya Shetty

ಬಹುಭಾಷಾ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರಕ್ಕೆ ಸೂರಜ್-ಶರಣ್ಯ ಶೆಟ್ಟಿ ಜೋಡಿ
ಸಿನಿಮಾ ಸುದ್ದಿ

ಬಹುಭಾಷಾ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರಕ್ಕೆ ಸೂರಜ್-ಶರಣ್ಯ ಶೆಟ್ಟಿ ಜೋಡಿ

ನಿರ್ಮಾಪಕರು ಇನ್ನೂ ನಿರ್ದೇಶಕರನ್ನು ಅಧಿಕೃತವಾಗಿ ಘೋಷಿಸದಿದ್ದರೂ, ವಿ ರವಿಚಂದ್ರನ್ ನಟಿಸಿದ ದಿ ಜಡ್ಜ್‌ಮೆಂಟ್ ನಿರ್ದೇಶನದ ಮೂಲಕ ಖ್ಯಾತಿ ಗಳಿಸಿರುವ ಗುರುರಾಜ್ ಕುಲಕರ್ಣಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಗುಸುಗುಸುಗಳು ಕೇಳಿ ಬರುತ್ತಿವೆ.

ಸೆಟ್ಟೇರಿದ 'ಕೌಂತೇಯ' ಚಿತ್ರ; ತಂದೆ-ಮಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶರಣ್ಯ ಶೆಟ್ಟಿ
ಸಿನಿಮಾ ಸುದ್ದಿ

ಸೆಟ್ಟೇರಿದ 'ಕೌಂತೇಯ' ಚಿತ್ರ; ತಂದೆ-ಮಗಳ ಪಾತ್ರದಲ್ಲಿ ಅಚ್ಯುತ್ ಕುಮಾರ್, ಶರಣ್ಯ ಶೆಟ್ಟಿ

ಚಿತ್ರದ ಮುಹೂರ್ತ ಸಮಾರಂಭವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಉದ್ಯಮದ ಪ್ರಮುಖ ವ್ಯಕ್ತಿಗಳು ಹಾಜರಿದ್ದರು. ಹಿರಿಯ ನಟ ಶಶಿಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರು.

ನೆನಪಿರಲಿ ಪ್ರೇಮ್'ಗೆ ಶರಣ್ಯಾ ಶೆಟ್ಟಿ ನಾಯಕಿ
ಸಿನಿಮಾ ಸುದ್ದಿ

ನೆನಪಿರಲಿ ಪ್ರೇಮ್'ಗೆ ಶರಣ್ಯಾ ಶೆಟ್ಟಿ ನಾಯಕಿ

ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಅವರು ನಾಯಕ ನಟನಾಗಿ ನಟಿಸುತ್ತಿದ್ದು, ಈ ಮೂಲಕ ಚಿತ್ರರಂಗಕ್ಕೆ ಕಮ್'ಬ್ಯಾಕ್ ಆಗುತ್ತಿದ್ದಾರೆ. ಶರಣ್ಯ ಅವರು ಪ್ರೇಮ್ ಅವರಿಗೆ ಜೋಡಿಯಾಗಿ ಹಾಗೂ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸವಾಲುಗಳಿಗೆ ಬೆನ್ನು ತೋರಿಸಿ ಓಡಿಹೋಗಲಾರೆ; ಯಶಸ್ಸಿಗೆ ಶ್ರಮಿಸಲು ಸಿದ್ದ: ಶರಣ್ಯ ಶೆಟ್ಟಿ
ಸಿನಿಮಾ ಸುದ್ದಿ

ಸವಾಲುಗಳಿಗೆ ಬೆನ್ನು ತೋರಿಸಿ ಓಡಿಹೋಗಲಾರೆ; ಯಶಸ್ಸಿಗೆ ಶ್ರಮಿಸಲು ಸಿದ್ದ: ಶರಣ್ಯ ಶೆಟ್ಟಿ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ತೆರೆ ಹಂಚಿಕೊಳ್ಳುವುದು ಪ್ರತಿಯೊಬ್ಬ ನಟಿಯ ಕನಸಾಗಿರುತ್ತದೆ. ಅಂತಹ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ನಾನು ಒಬ್ಬಳು ಎಂದಿದ್ದಾರೆ ಶರಣ್ಯ ಶೆಟ್ಟಿ.

ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ತಂಡಕ್ಕೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶರಣ್ಯಾ ಶೆಟ್ಟಿ ಸೇರ್ಪಡೆ
ಸಿನಿಮಾ ಸುದ್ದಿ

ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ತಂಡಕ್ಕೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಶರಣ್ಯಾ ಶೆಟ್ಟಿ ಸೇರ್ಪಡೆ

ರ್ದೇಶಕರು 'ಕೃಷ್ಣಂ ಪ್ರಣಯ ಸಖಿ'ಯಲ್ಲಿ ಇಬ್ಬರು ನಾಯಕಿಯರು ಇರಲಿದ್ದು, ಮಲಯಾಳಂ-ತೆಲುಗು ನಟಿ ಮಾಳವಿಕಾ ನಾಯರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. ಮಾಳವಿಕಾ ಈಗಾಗಲೇ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಇದೀಗ, ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಮಾಡೆಲ್-ನಟಿ ಶರಣ್ಯಾ ಶೆಟ್ಟಿ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ.